orientation course
ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಪರಿಚಯಾತ್ಮಕ ಕೋರ್ಸು; ವಿಶ್ವವಿದ್ಯಾಲಯ ಮೊದಲಾದವುಗಳಿಗೆ ಹೊಸದಾಗಿ ಸೇರುವವರಿಗೆ ಪರಿಚಯಾತ್ಮಕ ಮಾಹಿತಿ ಒದಗಿಸುವ ‘ಕೋರ್ಸು’.